  ಮೂಲದೊಡನೆ ಪರಿಶೀಲಿಸಿ

ಕೀಲುUಟ್ಟು

 ಎgಡು ಮೂಳೆಗಳು ತುದಿಯಲ್ಲಿ ಸೇರಿ ಕೀಲು ರಚಿಸುತ್ತವೆ.  ಚಲನೆ ಕೀಲುಗಳು ಮತ್ತು ಅಚಲ ಕೀಲುಗಳೆಂದು ಎರಡು zsz ಕೀಲುಗಳಿವೆ.  ಕೆಲವೊಂದು ವೇಳೆ ಕೀಲು ಡಿದು ಕಟಿz ಹಾಗಾಗಿ ಕೀಲು ಅಲುಗಾಡದಂತಾಗುವುದು ಇದಕ್ಕೆ Pgಣಗಳು ಕೀಲಿನ ಒಳಗಿರಬಹುದು ಇಲ್ಲವೆ ಕೀಲಿನ ಹೊರಗೆ ಇರಬಹುದು.

 ಕೀಲುUಟ್ಟುವುದು ಮುಖ್ಯವಾಗಿ ಎgಡು ವಿಧಗಳಿವೆ. ಕೀಲು ಸುತ್ತಲಿನ ಇಲ್ಲವೆ ಒಳಗಿನ ಊvP vಂತುಕದಿಂzಗಿ ಕೀಲುUಟ್ಟಬಹುದು.   ಕೀಲಿನ ಮೇಲ್ಮೈಯ ಮೆಲ್ಲೆಲುಬು ಹಾಳಾಗಿ ಅದg ತಳದೆಲುಬು ಬೆಳೆದು ಕೀಲಿನ ಇನ್ನೊಂದು ಎಲುಬಿನೊಂದಿಗೆ ಕೂಡಿಕೊಂಡು ಕೀಲುUಟ್ಟಬಹುದು: ಮೊದಲಿನದಕ್ಕೆ vಂತುಕ ಕೀಲು Uಟ್ಟು” ಎನ್ನುತ್ತಾg:  ಎgಡನೆಯದಕ್ಕೆ 'ಎಲುಬಿನ ಕೀಲುUಟ್ಟು' ಎನ್ನುತ್ತಾg. 

 ಕೀಲಿಗೆ ಯಾವುzzರೂ ಸೋಂಕು ಹತಿ ಕೀಲಿನ ಮೆಲ್ಲೆಲುಬು, ಕೀಲಚೀಲ ಇಲ್ಲವೆ ಕೀಲಿನ ಹುರಿಗಳು ಹಾಳಾಗಿ ಅಂಟಿಕೊಂಡು ಕೀಲು ಆqzಂvಗಬಹುದು.  ಇಲ್ಲಿ ಮೆಲ್ಲೆಲುಬು ಪೂತಿ ಹಾಳಾಗುವದಿಲ್ಲ.  ಇಂತಹ ಸಂದರ್ಭಗಳಲ್ಲಿ ಕೀಲು ಕೊಂಚ ಅಲುಗಾಡಿದರೂ ತುಂಬಾ ನೋವಾಗುತ್ತದೆ.  ಕ್ಷಯದಿಂz ಕೀಲು ಹಾಳಾದಾಗ ತಂತುಕ ಕೀಲುUಟ್ಟಾಗುವುದು.  ನಂಜಿನ ಸೋಂಕು ಕೀಲುಗಳಲ್ಲಿ ಉಂmzg ಕೀಲು ಮೆಲ್ಲೆಲುಬು ಹಾಳಾಗಿ ಎಲುಬಿನ ಕೀಲುUಟ್ಟು ಉಂಟಾಗುತ್ತz.  ಇಲ್ಲಿ ಕೀಲು ಪೂಣ ಅಚಲವಾಗುತ್ತದೆ.  ಅಲುಗಾಡಲು ಆಸ್ಪದವಿಲ್ಲವಾಗಿ ನೋವು ಸಹ ಇರುವದಿಲ್ಲ.

 Uಯ, ಪೆಟ್ಟು ಸೋಂಕು, ¨sUz ಉಪಯೋಗಹೀನv, ಎಲುಬು ಮುರಿzU ಅಳವಡಿಸುವ ಪ್ಲ್ಯಾಸ್ಟg ದಬ್ಬೆ , ಅಥವಾ ಅಚ್ಚು (ಕಾಸ್ಟ), ಶಸ್ತ್ರ ಕ್ರಿಯೆಯ ನಂvg ಚೂಟಿ ಸಾಧನೆಯ ಕೊರತೆ ಹಾಗೂ ಕೆಲವೊಮ್ಮೆ ಬೇPಗಿ ಶಸ್ತ್ರಕ್ರಿಯೆಯಿಂದಲೂ ಪಡೆದ ಕೀಲುUಟ್ಟುವಿP, ವಯಸ್ಸಾzಂv ಸವೆತದಿಂzಗುವ ಎಲುಗೀಲುರಿತ (ಆಸ್ಪ್ಪಿಯೋ ಆರ್ಧೊಸಿಸ್), ಬೆನ್ನೆಲುಗಳ ಉರಿತ (ಸ್ವಾಂಡಿಲೋಸಿಸ್) ರುಮmಯ್ಡಕೀಲುರಿv; ಸ್ನಾಯು ಕುಗ್ಗುವಿP ಗಳಂಥಹ ರೋU PgP ಸ್ಥಿತಿಗಳಲ್ಲಿ ಕೀಲು Uಟ್ಟುವಿP ಉಂmಗುವುದು.  ಎಲುಬು ಮುರಿzU ಇಲ್ಲವೆ ಕೀಲು ಟ್ಟಾಗ (ಡಿಸಲೊಕೇಶನ) ಆ sಗವನ್ನು ನೀವಿzg, ಬಲವಾಗಿ ಬಿಗಿದು ಕಟಿzg ಚೂಟಿ ಸಾಧನೆ (ಆಕ್ಟಿವ ಎಕ್ಸರಸೈಜ) ಮಾಡದಿದ್ದರೆ, ಸ್ನಾಯುವಿನಲ್ಲಿ ಎಲುಬು ಮೊಳಕೆಯೊಡೆದರೆ (ಮಯೋಸೈಟಿಸ್ ಆಸಿಫಿಕೆನ್ಸ್); ಚರ್ಮಕ್ಕೆ ಗಾಯವಾಗಿ ಚರ್ಮ ಸುಕ್ಕುಗಟ್ಟಿದರೆ ಕೀಲುUಟಿ ಕೀಲಿನ ಚಲನೆ ಇಲ್ಲದಂತಾಗುವುದು.  ಹೀU ಕೀಲುUಟ್ಟುವಿPU ಅನೇಕಾನೇಕ ಕಾgಣಗಳಿವೆ. 

 ಅನೇP ಸಂದರ್ಭಗಳಲ್ಲಿ ಕೀಲುUಟ್ಟುವಿPಯನ್ನು ತqUಟ್ಟಬಹುದು.  ಎಲುಬು ಮುರಿzU ಕೀಲುಸರಿzU ಆ sUದಲ್ಲಿ ನೀವುದನ್ನು ಮಾಡಲೇಬಾgದು.  ಒರೆಸುವುದು, ತಿಕ್ಕುವzಕ್ಕೆ ಆಸ್ಪz ಕೊಡಲೇಬಾgದು.  ಭಾಗವನ್ನು ಜೋgಗಿ ಗಿದು ಕಟ್ಟಲೇಬಾರದು.  ಮುರಿದ sU ಸರಿಕೂಡಿಸಿ ಹಿಡಿದಿಟ್ಟು ಉಪಚರಿಸುವಾಗ ಮುರಿvz ಕೆಳಗಿನ ಮತ್ತು ಮೇಲಿನ ಕೀಲುಗಳನ್ನು ಚೂಟಿಯಾಗಿ ಆಡಿಸುತಿರಬೇಕು.  ಹೀಗಾದರೆ ಕೀಲುUಟ್ಟುವುದು ಸಂsÀವಿಸುವದಿಲ್ಲ. ಕೆಲವು ಸಂದರ್ಭಗಳಲ್ಲಿ ಶಸ್ತ್ರಕ್ರಿಯೆ ವiಡಿ vಂತುಗಟ್ಟಿದವುಗಳನ್ನು ಸಡಿಲಗೊಳಿಸಿ ಕೀಲು ಮತ್ತೆ ಚಲನೆ ಪqಯುವಂv ಮಾಡಲು ಸಾಧ್ಯವಿz. 

 

(ಎZ.P.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ